Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Aborted organ
ವೃದ್ಧಿ ರೋಧಿತ ಅಂಗ, ಗರ್ಭಪಾತಕ್ಕೊಳಗಾದ ಅಂಗ
Abscission
ಛೇದನ
Abscission layer
ಛೇದನಾ ಪದರ
Abscicic acid
ಛೇದನಾ ಆಮ್ಲ
Absorption
ಹೀರಿಕೆ
Abutilon
ಅಬ್ಯೂಟಿಲಾನ್ ಹೂವು
Acacia
ಜಾಲಿ
Acalypha
ಅಕ್ಯಾಲಿಫ
Accessory bud
ಅಧಿಕ ಸಂಖ್ಯಾಮೊಗ್ಗು
Acclimatisation
ಹೊಸ ಪರಿಸರಕ್ಕೆ / ವಾತಾವರಣಕ್ಕೆ ಹೊಂದಿಕೊಳ್ಳುವಿಕೆ
Accrescent
ಹೂಬಿಟ್ಟ ಮೇಲೆ ದೊಡ್ಡದಾಗಿ ಬೆಳೆಯುವ, ಬೆಳೆಯುತ್ತಲೇ ಹೋಗುವ
Achene
ಅಕೀನ್ ಫಲ (ಹಣ್ಣಿನಂತೆ ತೋರುವ ಬೀಜ)
Acidlime (sourlime)
ಹುಳಿನಿಂಬೆ, ಲಿಂಬೆಹಣ್ಣು
Acid oil
ಆಮ್ಲ ತೈಲ
Acid scarification
ಆಮ್ಲದಿಂದ ಬೀಜದ ಮೇಲೆ ಗೀರುವಿಕೆ
Acid soil
ಹುಳಿಮಣ್ಣು, ಆಮ್ಲಿಯಾ ಮಣ್ಣು
Acorn
ಬಾಂಜಫಲ, ಓಕ್ ಮರದ ಹಣ್ಣು ಅಥವಾ ಬೀಜ
Acrid taste
ಒಗರು
Acropetal succession
ಅಗ್ರಾಭಿಸಾರಿ / ಊರ್ಧ್ವವರ್ಧಿ ಅನುಕ್ರಮತೆ
Actinomorphic (Radial symmetry)