भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Wave Mechanism

ತರಂಗಯಂತ್ರ ಶಾಸ್ತ್ರ.

Wave Number

ತರಂಗ ಸಂಖ್ಯೆ.

Wax

ಮೇಣ.

Wash

ತೊಳೆ.

Weak Acid

ದುರ್ಬಲ ಆಮ್ಲ.

Weak Base

ದುರ್ಬಲ ಪ್ರತ್ಯಾಮ್ಲ.

Weathering

ಶಿಥಿಲೀಕರಣ; ಹವಾಮಾನ ಕ್ರಿಯೆ; ಹವಾಕ್ರಿಯೆ.

Weathering Factor

ಶಿಥಿಲವಾಗುವ ಅಂಶ; ಹವಾಕ್ರಿಯಾಂಶ.

Weed

ಕಳೆ.

Weighing Bottle Or Tube

ತೂಕದ ಸೀಸೆ ಅಥವಾ ನಳಿಗೆ.

Weight Box

ತೂಕದ ಪೆಟ್ಟಿಗೆ; ಬಟ್ಟು ಪೆಟ್ಟಿಗೆ; ತೂಕದ ಕಲ್ಲು ಪೆಟ್ಟಿಗೆ.

Weights (Fractional)

ಕಲ್ಲು (ಚಿಕ್ಕ ಚಿಕ್ಕ) ತೂಕಗಳು.

Welding

ಬೆಸುಗೆ.

Welding Agent

ಬೆಸುಗೆ ಕಾರಕ; ಬೆಸುಗೆ ವಸ್ತು; ಬೆಸುಗೆ ವಿಧಾತ.

White Alkali

ಬಿಳಿ ಕ್ಷಾರ.

White Hot

ಬೆಳ್ಳಗೆ ಕಾದ.

Wilting

ಕಮರುವಿಕೆ.

Wilting Coefficient

ಕಮರುಗುಣಕ.

Wilting Range

ಕಮರು ವ್ಯಾಪ್ತಿ.

Wind Mill

ಪವನ ಚಕ್ರ.

Search Dictionaries

Loading Results

Follow Us :   
  Download Bharatavani App
  Bharatavani Windows App