Krishi Rasayanashastra Paribhashika Shabdakosha (English – Kannada) (UAS-B)
(UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Wire Gauge
ತಂತಿ ಬಲೆ.
Wood Lot
ತೋಪು.
Wood Tar
ಮರದ ಕೀಲೆಣ್ಣೆ; ಮರದ ತಾರು; ಕಟ್ಟಿಗೆ ಡಾಂಬರು.
Woulfe Bottle
ವೂಲ್ಟ್ನ ಸೀಸೆ.
Wrought Fron
ನಾಡು ಕಬ್ಬಿಣ.
Yeast
ಮಧ್ಯಸಾರ.
Yield
ಉತ್ಪನ್ನ.
Yolk
ಕೋಳಿಮೊಟ್ಟೆ ಹಳದಿ; ಬಂಡಾರ.
Young Soil
ತರುಣಾವಸ್ಥೆಯ ಮಣ್ಣು; ಹೊಸ ಮಣ್ಣು.
Zinc
ಸತು.
Zone
ವಲಯ.
Zone Of Aeration
ವಾಯು ಸಂಸರ್ಗ ವಲಯ; ವಾಯು ವಲಯ.
Zone Of Flame
ಜ್ವಾಲೆಯ ವಲಯ.
Zone Of Saturation