भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Weak Acid

ದುರ್ಬಲ ಆಮ್ಲ.

Strength Of Acid

ಆಮ್ಲಬಲ.

Strong Acid

ಪ್ರಬಲ ಆಮ್ಲ.

Acidifier

ಆಮ್ಲಕಾರಕ.

Acidify

ಆಮ್ಲೀಕರಿಸು.

Acidity

ಆಮ್ಲತ್ವ; ಆಮ್ಲತೆ.

Acidulated

ಆಮ್ಲಿತ.

Acidimeter

ಅಸಿಡಿಮೀಟರ್; ಆಮ್ಲಮಾಪಕ.

Acidmetry

ಆಮ್ಲಮಿತಿ

Activate

ಚೇತರಿಸು; ಕ್ರಿಯೆಗೊಳಿಸು.

Activated

ಚೇತನಯುಕ್ತ; ಕ್ರಿಯೆಗೊಂಡ.

Activation

ಚೇತನ; ಚೈತನ್ಯ.

Activity

ಚಟುವಟಿಕೆ; ಕಾರ್ಯ.

Active Centre

ಸಕ್ರಿಯಾ ಕೇಂದ್ರ.

Activity Index

ಚೈತನ್ಯ ಸೂಚಿ.

Activated Sludge

ಜಾಗೃತ ರೊಜ್ಜು.

Actual Value

ನೈಜ ಮೌಲ್ಯ.

Adapter

ಸಂಯೋಜಕ.

Additional Compound

ಹೆಚ್ಚಿನ ಸಂಯುಕ್ತ ವಸ್ತು.

Additional Reaction

ಸಂಕಲನ ಪ್ರತಿಕ್ರಿಯೆ.

Search Dictionaries

Loading Results

Follow Us :   
  Download Bharatavani App
  Bharatavani Windows App