Krishi Rasayanashastra Paribhashika Shabdakosha (English – Kannada) (UAS-B)
(UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Allotropy
ಭಿನ್ನ ರೂಪತೆ.
Alloy
ಮಿಶ್ರಲೋಹ; ಕಲಾಯ.
Alloying
ಮಿಶ್ರಲೋಹಿಸುವಿಕೆ; ಕಲಾಯ ಮಾಡುವಿಕೆ.
Alluvium
ನೀರುಸಾಗುಮಣ್ಣು; ಒಂಡುಮಣ್ಣು; ರೇವೆಮಣ್ಣು.
Alluvial Deposit
ಮೆಕ್ಕಲು; ಒಂಡು; ರೇವೆ ಮೆಕ್ಕಲು ಶೇಖರಣೆ; ಒಂಡು ಶೇಖರಣೆ; ರೇವೆ ಶೇಖರಣೆ.
Alluvial Pan
ಮೆಕ್ಕಲು ಪದಲು; ಒಂಡು ಪದರು; ರೇವೆ ಪದರು.
Soil
ಮೆಕ್ಕಲು ಮಣ್ಣು; ಒಂಡು ಮಣ್ಣು; ರೇವೆಮಣ್ಣು.
Alternation
ಪರ್ಯಾಯಕ.
Alum
ಪಟಿಕ.
Amalgum
ಪಾದರಸ ಮಿಶ್ರಣ.
Amber
ಶಿಲಾರಾಳ.
Ambivalence
ವಿರೋಧಾಭಾಸ.
Amethyst
ಪದ್ಮರಾಗ.
Amorphous
ಅಸ್ಫಟಿಕ.
Amorphous Body
ಅಸ್ಫಟಿಕ ವಸ್ತು.
Amorphous State
ಅಸ್ಫಟಿಕ ಸ್ಥಿತಿ.
Amphoteric
ಉಭಯವಿಧ.
Amplifier
ವರ್ಧಕ.
Amplitude
ವಿಸ್ತಾರವಧಿ.
Ammonification