Krishi Rasayanashastra Paribhashika Shabdakosha (English – Kannada) (UAS-B)
(UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Chemical Acid
ರಾಸಾಯನಿಕ ಆಮ್ಲ.
Commercial Acid
ವಾಣಿಜ್ಯ ಆಮ್ಲ.
Concentrated Acid
ಪ್ರಬಲ ಆಮ್ಲ.
Caustic Alkali
ತೀಕ್ಷ್ಣ ಕ್ಷಾರ.
Copper
ತಾಮ್ರದ ಬಾಯ್ಲರ್; ತಾಮ್ರದ ಕುದಿಹಂಡೆ.
Crust
ಬಾಯ್ಲರ್ ಹೆಪ್ಪು.
Calces
ಲೋಹಭಸ್ಮ.
Calcification
ಸುಣ್ಣವಾಗುವಿಕೆ.
Calcine
ಭಸ್ಮೀಕರಿಸು.
Calcination
ಭಸ್ಮೀಕರಣ.
Calcite
ಸುಣ್ಣಕಲ್ಲು ಅದುರು.
Canyon
ಕಮ್ಮರಿ.
Canopy
ಮೇಲಿನ ಆವರಣ; ಮೇಲಾವರಣ.
Calorimetry
ಕ್ಯಾಲರಿಮಾಪನ.
Calorimeter
ಉಷ್ಣಮಾಪಕ.
Caliche
ಚೂರ್ಣಮೃತ್ತಿಕೆ.
Calibration
ಕ್ರಮಾಂಕ ನಿರ್ಣಯ.
Capacity
ಸಾಮರ್ಥ್ಯ.
Capillary
ಲೋಮನಾಳ.
Capillary Force