Krishi Rasayanashastra Paribhashika Shabdakosha (English – Kannada) (UAS-B)
(UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Earhead
ತೆನೆ.
Earth’s Core
ಭೂಮಿಯ ತಿರುಳು.
Earth’s Crust
ಭೂಮಿಯ ಮೇಲ್ಪದರ.
Earth’s Surface
ಭೂಮಿಯ ಮೇಲ್ಭಾಗ.
Earthen Ware
ಮಣ್ಣಿನ ಪಾತ್ರೆ.
Ebullition
ಕುದಿಯುವಿಕೆ.
Eccentric Wheel
ವಿಕೇಂದ್ರ ಚಕ್ರ.
Ecology
ಜೀವಪರಿಸ್ಥಿತಿಶಾಸ್ತ್ರ.
Ecomote
ವಿಭಿನ್ನ ಸಸ್ಯ ಸಂಗಮ; ವಿಭಿನ್ನ ಸಸೈಕ್ಯ.
Ecotrophic
ಬಾಹ್ಯಾಹಾರಿ.
Edaphology
ಸಸ್ಯಮಣ್ಣು ಶಾಸ್ತ್ರ; ಎಡಫಾಲಜಿ.
Edge
ಅಂಚು.
Edge – On – View
ಅಂಚಿನ ನೋಟ.
Efflorescence
ಜಲವಿಮೋಚನೆ; ನೀರು ಬಿಡುವಿಕೆ.
Effervescence
ಪ್ರಸ್ಫುಟನೆ; ಬುದ್ಬುದನ.
Efflorescent
ಜಲವಿಮೋಚಕ.
Effusion
ನಿರರ್ಗಳ ಸ್ರಾವ.
Elasticity
ಸ್ಥಿತಿಸ್ಥಾಪನಾಶಕ್ತಿ.
Electric
ವಿದ್ಯುತ್.
Electricity