भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Incubation Period

ಪರಿಪಕ್ವಾವಸ್ಥೆಯಕಾಲ.

Indistinguishable Position

ತದೇಕ ಸ್ಥಾನ.

Index

ಸೂಚಿ.

Index Diagram

ಸೂಚ್ಯರೇಖಾಚಿತ್ರ.

Indicator

ಸೂಚಕ.

Indivisible

ಅವಿಭಾಜ್ಯ.

Induction Coil

ಪ್ರೇರಣೆ ಸುರುಳಿ.

Inequigranular Fabric

ಅಸಮಕಣವಿನ್ಯಾಸ; ಅಸಮಕಾಳು ನೇಯ್ಗೆ.

Inert

ಜಡ.

Inertia

ಜಡತ್ವ.

Inertial Mass

ಜಡದ್ರವ್ಯರಾಶಿ.

Inert Material

ಜಡ ಸಾಮಗ್ರಿ.

Infall

ಅಂತರ್ಪತನ.

Inference

ಅನುಮಾನ.

Infiltration

ಇಳಿಯುವಿಕೆ.

Infiltration Capacity

ಇಳಿಯುವಿಕೆ ಶಕ್ತಿ.

Infinite

ಆಮಿತ.

Inflamable

ಉದ್ದಿಪ್ತವಾದ; ಉದ್ದಿಪ್ತ.

Infrangible

ಮುರಿಯದ.

Infusible

ದ್ರವೀಕರಿಸಲಾಗದ.

Search Dictionaries

Loading Results

Follow Us :   
  Download Bharatavani App
  Bharatavani Windows App