भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Infusion

ಕಷಾಯ.

Ingot

ಲೋಹದ ಗಟ್ಟಿ.

Inoculation

ಚುಚ್ಚುವಿಕೆ.

Inorganic

ನಿರವಯವ.

Insecticide

ಕೀಟನಾಶಕ.

Insoluble

ಕರಗದ.

Insolubility

ಕರಗದಿರುವಿಕೆ.

Insulator

ಉಷ್ಣನಿರೋಧಕ.

Integer

ಪೂರ್ಣಾಂಕ.

Intensity

ತೀವ್ರತೆ.

Inter

ಅಂತರ.

Intcraction

ಅನ್ಯೋನ್ಯ ಕ್ರಿಯೆ; ಅಂತಃ ಪ್ರತಿಕ್ರಿಯೆ.

Intermittent

ತಡೆದಿಡುವಿಕೆ.

Interpolation Method

ಪ್ರಕ್ಷೇಪ ವಿಧಿ.

Inter Tillage

ಮಧ್ಯಾಂತರ ಬೇಸಾಯ.

Interfilled Crop

ಅಂತರ್ಬೇಸಾಯ ಬೆಳೆ.

Internal Energy

ಅಂತಃಶಕ್ತಿ.

Internal Stability

ಅಂತರಿಸ್ಥಿರತೆ; ಅಂತಃಸ್ಥಿರತೆ.

Internal Compensated

ಅಂತರಿಕವಾಗಿ ನಿಷ್ಕ್ರಿಯೆಗೊಂಡ.

Intracellular

ಅಂತರ್ ಕಣದ; ಅಂತರ್ಕೋಶಿಕಾ.

Search Dictionaries

Loading Results

Follow Us :   
  Download Bharatavani App
  Bharatavani Windows App