भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Intrazonal Soil

ಅಂತರ್ವಲಯ ಮಣ್ಣು.

Intrinsic Energy

ಸಹಜಶಕ್ತಿ.

Intrusion

ಅಂತಸ್ಸರಣ.

Inverse

ವಿಲೋಮ.

Inversion

ತಲೆಕೆಳಗಾಗುವಿಕೆ; ಬುಡಮೇಲು; ತಲೆಕೆಳಗು.

Inverse Proportion

ವಿಲೋಮ ಅನುಪಾತ.

Inverstigation

ತನಿಖೆ; ಶೋಧನೆ ಅಯಾನ್; ವಿದ್ಯುದ್ವಾಹಿಕಣ.

Ion

ಅಯಾನ್; ವಿದ್ಯುದ್ವಾಹಿಕಣ.

Ionic Theory

ಅಯಾನ್ ವಾದ; ವಿದ್ಯುದ್ವಾಹಿಕಣ ಸಿದ್ಧಾಂತ.

Ionisation

ಅಯಾನೀಕರಣ; ವಿದ್ಯುದ್ವಾಹೀಕಣಕರಣ.

Irradiation

ಉದ್ಯೋತನ; ವಿಕರಣೀಸುವಿಕೆ; ವಿಕಿರಣೀಕರಣ.

Irrigation

ನೀರಾವರಿ.

Irreversible

ವಿಪರ್ಯಾಯಗೊಳಿಸಲಾಗದ; ಹಿಂತಿರುಗದ.

Irreversible Process

ಹಿಂತಿರುಗದ ಪ್ರತಿಕ್ರಿಯೆ.

Iso

ಸಮಾನ.

Iso Bar

ಸಮವಾಯುಭಾರರೇಖೆ.

Iso Clinic

ಸಮನಮ್ಯ.

Iso Metric

ಸಮಾಕ್ಷ; ಸಮಾವಯವ.

Search Dictionaries

Loading Results

Follow Us :   
  Download Bharatavani App
  Bharatavani Windows App