भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Ray

ಕಿರಣ; ರಶ್ಮಿ.

Reactant Reader

ಪರಿವರ್ತಕ.

Reaction

ಪ್ರತಿಕ್ರಿಯೆ.

Reaction Flame

ಜ್ವಾಲಾ ಪ್ರತಿಕ್ರಿಯೆ.

Reaction Product

ಪ್ರತಿಕ್ರಿಯಾಫಲ.

Reagent

ಪ್ರತಿಕಾರಕ.

Reciprocal

ವ್ಯುತ್ಕ್ರಮ.

Reciprocal Proportion

ಅನ್ಕೋನಾನುಪಾತ.

Receiver

ಸಂಗ್ರಾಹಕ ಪಾತ್ರೆ; ಗ್ರಾಹಕ.

Recoil

ವಿಚಲನ.

Rectified Spirit

ಶುದ್ಧೀಕೃತ ಸ್ಪಿರಿಟ್.

Reduce

ಅಪಕರ್ಷಿಸು.

Reducing Agent

ಅಪಕರ್ಷಣಕಾರಿ; ಅಪಕರ್ಷಣಕಾರಕ; ಅಪಕರ್ಷಣ ವಿಧಾತ.

Red Desert Soil

ಕೆಂಪು ಮರಳುಗಾಡು ಮಣ್ಣು.

Reduction

ಅಪಕರ್ಷಣ.

Refraction

ವಕ್ರೀಭವನ.

Refractory

ಜಗ್ಗದ.

Refractive Index

ವಕ್ರೀಕರಣಾಂಕ.

Refractivity

ವಕ್ರೀಭವನ ವೈಶಿಷ್ಟ್ಯ ವಕ್ರೀಭವನತೆ.

Refractometer

ವಕ್ರೀಕರಣಮಾಪಕ.

Search Dictionaries

Loading Results

Follow Us :   
  Download Bharatavani App
  Bharatavani Windows App