भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Refrigeration

ಶೀತಲೀಕರಣ.

Refrigerator

ಶೈತ್ಯಕಾರಕ.

Regradation Soil

ಪುನರುತ್ಥರಿಸಿದ ಮಣ್ಣು; ಪುನರ್ವರ್ಗೀಕೃತ ಮಣ್ಣು.

Relative

ಸಾಪೇಕ್ಷ.

Relativity

ಸಾಪೇಕ್ಷತೆ.

Relative Humidity

ಸಾಪೇಕ್ಷ ಆರ್ದ್ರತೆ.

Rendzina Soil

ರೆಂಡ್ವೀನ ಮಣ್ಣು.

Replacement

ಪುನರ್ಸ್ಥಾಪನೆ; ಬದಲು ಮಾಡು.

Reserve Acidity

ಮೀಸಲು ಆಮ್ಲತೆ; ಕಾಯ್ದಿರಿಸಿದ ಆಮ್ಲತೆ.

Residual Soil

ಉಳಿಕೆ ಮಣ್ಣು; ಶೇಷ ಮೃತ್ತಿಕಾ.

Residue

ಉಳಿಕೆ; ಶೇಷ.

Resin

ರಾಳ.

Resonance

ಅನುರಣನ.

Respiration

ಉಸಿರಾಟ; ಶ್ವಸನ.

Respiratory

ಶ್ವಸನ ಪ್ರಮಾಣ.

Resting Point

ವಿರಾಮ ಬಿಂದು.

Resistivity

ನಿರೋಧಕತ್ವ; ನಿರೋಧ ಕತೆ.

Rest Mass

ವಿರಮಿಕ ದ್ರವ್ಯ ಪ್ರಮಾಣ.

Retort Clamp

ರಿಟಾರ್ಟ್ ಕ್ಲಾಂಪ್.

Report Ring

ರಿಟಾರ್ಟಿನ ಬಳೆ.

Search Dictionaries

Loading Results

Follow Us :   
  Download Bharatavani App
  Bharatavani Windows App