Krishi Rasayanashastra Paribhashika Shabdakosha (English – Kannada) (UAS-B)
(UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Weak Acid
ದುರ್ಬಲ ಆಮ್ಲ.
Water
ಲೋಮನೀರು.
Warm
ಬೆಚ್ಚಗೆ.
Wash Bottle
ಮಾರ್ಜಕ ಸೀಸೆ.
Washing Soda
ತೊಳೆಯುವ ಸೋಡ.
Water Bath
ನೀರು ಸ್ನಾನ; ಜಲಸ್ನಾನ.
Water Course
ನೀರುವಾರಿ.
Water Of Crystallisation
ಹರಳಿನ ನೀರು; ಹರಳು ನೀರು.
Water Gas
ಜಲಾನಿಲ.
Water Gate
ನೀರ್ಬಾಗಿಲು.
Water Glass
ಪರೀಕ್ಷಾಗಾಜು.
Water Hole
ಜಲ ರಂಧ್ರ.
Water Logging
ಚೌಳು; ಚೌಗು.
Water Requirement
ನೀರು ಅವಶ್ಯಕತೆ.
Water Shed Area
ಜಲಾನಯನ ಪ್ರದೇಶ.
Water Spring
ಬುಗ್ಗೆಯ ನೀರು.
Water Table
ಜಲಮಟ್ಟ.
Water Potable
ನೀರು (ಕುಡಿಯುವ).
Water Wheel
ಜಲಚಕ್ರ.
Wave