Jeevashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Abaxial
ಅಕ್ಷದೂರ (ಅಪಾಕ್ಷ).
Abdomen
ಉದರ.
Abiogenesis
ಅಜೀವ ಜನನ.
Abortion
ಕಂದುಹಾಕುವಿಕೆ (ವೃದ್ಧಿರೋಧ) (ಸಸ್ಯಶಾಸ್ತ್ರದ ಪದ)
ಗರ್ಭಪಾತ (ಪ್ರಾಣಿಶಾಸ್ತ್ರದ ಪದ).
Absorption
ಹೀರುವಿಕೆ.
Abundant
ಹೇರಳ (ಪ್ರಚುರ).
Accessory
ಸಹಾಯಕ (ಅತಿರಿಕ್ತ).
Acclimation (acclimatisation)
ಪರ್ಯಾನುಕೂಲನ = (ಒಗ್ಗುವಿಕೆ; ಒಗ್ಗು).
Acropetal
ಊರ್ಧ್ವವರ್ಧಿ (ಅಗ್ರಾಭಿಸಾರಿ).
Actinomorphic
ತ್ರಿಜ್ಯಸಮಭಾಗೀಯ (ತ್ರಿಜ್ಯಾಸಮಮಿತ).
Actinomorphy
ತ್ರಿಜ್ಯಸಮಭಾಗಿ (ತ್ರಿಜ್ಯಾಸಮಮಿತಿ).
Acuminate
ಮೊನಚುತುದಿಯುಳ್ಳ (ಲಂಬಾಗ್ರ).
Acute
1. ಎಲೆತುದಿ (ನಿಶಿತಾಗ್ರ). 2. ಮೊನಚು; ಲಘು (ತೀವ್ರ).
Adaptation
ಅನುಸರಣೆ (ಅನುಕೂಲನ).
Adaxial
ಅಭ್ಯಕ್ಷ.
Adhesion
ಅಂಟಿಕೊಂಡಿರುವಿಕೆ; ಅಂಟಿಕೆ (ಅನುಸಕ್ತಿ).
Adjustment
ಹೊಂದಾಣಿಕೆ (ಸಮಾಯೋಜನ).
Aerial
ವಾಯುವೀಯ; ಅಂತರಿಕ್ಷ; ವಾಯುವ; ವಾಯು.
Aerobe
ವಾಯುಜೀವಿ; ವಾಯುಜೀವ.
Aerobic